ಪ್ರಾದೇಶಿಕ ವಾರ್ತೆ ಸಮಾಚಾರ Udupi: ಡಾ.ಬಿಳಿಮಲೆಗೆ ಜಿಲ್ಲಾ ಕಸಾಪ ಗೌರವ Wednesday, July 23, 2025 ಲೋಕಬಂಧು ನ್ಯೂಸ್, ಉಡುಪಿಜಿಲ್ಲೆಗೆ ಆಗಮಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಉಡುಪಿ ಜಿಲ್ಲಾ ಕಸಾಪ ಪರವಾಗಿ ಗೌರವಿಸಿದರು. ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ ಇದ್ದರು.