
Railway ಕಾಮಗಾರಿ ವೀಕ್ಷಣೆ
Tuesday, August 5, 2025
ಲೋಕಬಂಧು ನ್ಯೂಸ್, ಉಡುಪಿ
ಮಳೆಯಿಂದಾಗಿ ಬಹುದಿನಗಳಿಂದ ವಿಳಂಬವಾಗಿದ್ದ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಂಕ್ರಿಟೀಕರಣ ಕಾರ್ಯ ಆರಂಭಗೊಂಡಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ಸ್ಥಳಕ್ಕೆ ಭೇಟಿ ಕಾಮಗಾರಿಯನ್ನು ಖುದ್ದು ಪರಿಶೀಲಿಸಿದರು.
ವಿಪರೀತ ಮಳೆಯಾಗದಿದ್ದಲ್ಲಿ 10ರಿಂದ 12 ದಿನಗಳಲ್ಲಿ ಕಾಂಕ್ರಿಟೀಕರಣ ಕಾಮಗಾರಿ ಮುಗಿಯುತ್ತದೆ. ನಂತರ ಕ್ಯೂರಿಂಗ್'ಗಾಗಿ ಕನಿಷ್ಟ 25 ದಿನ ಬೇಕಾಗುತ್ತದೆ ಎಂದು ಸಂಸದ ಕೋಟ ಈ ಸಂದರ್ಭದಲ್ಲಿ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿ ಮಂಜುನಾಥ ನಾಯಕ್ ಉಪಸ್ಥಿತರಿದ್ದರು.