-->
Sringeri: ವರಸಿದ್ಧಿವಿನಾಯಕ ವ್ರತಾಚರಣೆ

Sringeri: ವರಸಿದ್ಧಿವಿನಾಯಕ ವ್ರತಾಚರಣೆ

ಲೋಕಬಂಧು ನ್ಯೂಸ್, ಶೃಂಗೇರಿ
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಭಾದ್ರಪದ ಶುದ್ಧ ಚತುರ್ಥಿ ಬುಧವಾರ ಶ್ರೀ ವರಸಿದ್ಧಿವಿನಾಯಕ ವ್ರತ ಆಚರಿಸಲಾಯಿತು.ಶ್ರೀಮಠದ ನರಸಿಂಹವನದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಹಾಗೂ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ವಿಶೇಷ ಪೂಜೆ ನಡೆಸಿದರು.

Ads on article

Advertise in articles 1

advertising articles 2

Advertise under the article