-->
Udupi: ಗಮನ ‌ಸೆಳೆದ ಗೆರಟೆ ಗಣೇಶ

Udupi: ಗಮನ ‌ಸೆಳೆದ ಗೆರಟೆ ಗಣೇಶ

ಲೋಕಬಂಧು ನ್ಯೂಸ್, ಉಡುಪಿ
ಗಣೇಶ ಚತುರ್ಥಿ ಅಂಗವಾಗಿ ಸ್ಯಾಂಡ್ ಹಾರ್ಟ್ ಕಲಾವಿದರಾದ ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಗೆರಟೆಯಿಂದ ಗಣೇಶನ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ.
ಸುಮಾರು 500ಕ್ಕೂ ಅಧಿಕ ಗೆರಟೆಗಳನ್ನು ಉಪಯೋಗಿಸಿ 9 ಅಡಿ ಎತ್ತರದ ಗಣೇಶ ಕಲಾಕೃತಿ ರಚಿಸಲಾಗಿದೆ.

Ads on article

Advertise in articles 1

advertising articles 2

Advertise under the article