-->
Udupi: ಸೆ.16-18: ರಮಾನಂದ ಗುರೂಜಿ ಮುಂಬೈನಲ್ಲಿ ಲಭ್ಯ

Udupi: ಸೆ.16-18: ರಮಾನಂದ ಗುರೂಜಿ ಮುಂಬೈನಲ್ಲಿ ಲಭ್ಯ

ಲೋಕಬಂಧು ನ್ಯೂಸ್, ಉಡುಪಿ
ದೊಡ್ಡಣಗುಡ್ಡೆ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ, ಆಧ್ಯಾತ್ಮಿಕ ಚಿಂತಕ ಶ್ರೀರಮಾನಂದ ಗುರೂಜಿ ಸೆ.16ರಿಂದ 18ರ ವರೆಗೆ ಮುಂಬಯಿಯಲ್ಲಿ ಭಕ್ತರ ಭೇಟಿಗೆ ಲಭ್ಯ ಇರುತ್ತಾರೆ.ಶ್ರೀದೇವಿ ಅನುಗ್ರಹೀತ ಭಕ್ತರಾಗಿ ನಿಖರವಾದ ಜ್ಯೋತಿಷ್ಯದಿಂದ ಸಂಕಷ್ಟಕ್ಕೊಳಗಾದವರ ಸಂಕಷ್ಟ ನಿವಾರಿಸಿ ಭಕ್ತ ಜನರ 'ಮಾತನಾಡುವ ಶಕ್ತಿ' ಎನಿಸಿದ ಶ್ರೀ ಗುರೂಜಿಯವರ ಸಂದರ್ಶನ ಬಯಸುವ ಭಕ್ತರು ಶ್ರೀಗುರೂಜಿಯವರ ಆಪ್ತ ಕಾರ್ಯದರ್ಶಿ ಕುಸುಮಾ ನಾಗರಾಜ್‌ ಅವರನ್ನು 9342749650 ವಾಸ್ತವ್ಯದ ಸ್ಥಳ ಹಾಗೂ ಸಮಯ‌ ನಿಗದಿಗಾಗಿ ತಿಳಿದುಕೊಳ್ಳಬಹುದು ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article