-->
Udupi: ಮಹೋತ್ಸವದ ಉತ್ಸಾಹ ಹೆಚ್ಚಿಸಿದ ವಿವಿಧ ಸ್ಪರ್ಧೆಗಳು

Udupi: ಮಹೋತ್ಸವದ ಉತ್ಸಾಹ ಹೆಚ್ಚಿಸಿದ ವಿವಿಧ ಸ್ಪರ್ಧೆಗಳು

ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಉತ್ತರಾರ್ಧದಲ್ಲಿ ನಡೆಯುತ್ತಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ಸವ ಸಂದರ್ಭದಲ್ಲಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳು ಉತ್ಸವದ ಉತ್ಸಾಹ ವೃದ್ಧಿಗೆ ಕಾರಣವಾಯಿತು.
ಮಡಕೆಯಲ್ಲಿ ಚಿತ್ತಾರ
ರಾಜಾಂಗಣದಲ್ಲಿ ಮಡಕೆಯಲ್ಲಿ ಚಿತ್ತಾರ ಬಿಡಿಸುವ ಸ್ಪರ್ಧೆ ನಡೆದಿದ್ದು, ಹಲವರು ಭಾಗವಹಿಸಿದ್ದರು.
ರಂಗವಲ್ಲಿ ಸ್ಪರ್ಧೆ
ಜನ್ಮಾಷ್ಟಮಿ ಅಂಗವಾಗಿ ರಂಗವಲ್ಲಿ ಸ್ಪರ್ಧೆ ನಡೆಯಿತು.

Ads on article

Advertise in articles 1

advertising articles 2

Advertise under the article