ಪ್ರಾದೇಶಿಕ ವಾರ್ತೆ ಸಮಾಚಾರ Udupi: ಶೀರೂರು ಮಠದಲ್ಲಿ ಜನ್ಮಾಷ್ಟಮಿ ಸಡಗರ Sunday, September 14, 2025 ಲೋಕಬಂಧು ನ್ಯೂಸ್, ಉಡುಪಿಭಾವಿ ಪರ್ಯಾಯ ಶೀರೂರು ಮಠದಲ್ಲಿ ಕೂಡಾ ಸಂಭ್ರಮದ ಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತಿದೆ. ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಮಹೋತ್ಸವದ ಸಿದ್ಧತೆ ವೀಕ್ಷಿಸಿದರು.