decoraton Udupi:ಕುಸುಮಕೃಷ್ಣ ಅಲಂಕಾರ Wednesday, September 17, 2025 ಲೋಕಬಂಧು ನ್ಯೂಸ್, ಉಡುಪಿಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸೆಪ್ಟೆಂಬರ್ 17ರಂದು ಬುಧವಾರ ಉಡುಪಿ ಶ್ರೀಕೃಷ್ಣನಿಗೆ ಕುಸುಮಕೃಷ್ಣ ಅಲಂಕಾರ ಮಾಡಿ ಅರ್ಚಿಸಿದರು.ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.