ಜಿಲ್ಲಾ ವಾರ್ತೆ ಸಮಾಚಾರ Umanath Kotian: ವಿಜಯೇಂದ್ರರಿಗೆ ಶಾಸಕ ಕೋಟ್ಯಾನ್ ಅಭಿನಂದನೆ Thursday, November 16, 2023 ಬೆಂಗಳೂರು, ನ.16 (ಲೋಕಬಂಧು ವಾರ್ತೆ): ಕರ್ನಾಟಕ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಬಿ. ವೈ. ವಿಜಯೇಂದ್ರ ಅವರನ್ನು ಮೂಲ್ಕಿ- ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿಯಾಗಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಜೊತೆಗಿದ್ದರು.