ಕೃಷ್ಣಮಠದಲ್ಲಿ ಗುರು ವಂದನೆ
Sunday, July 21, 2024
ಕೃಷ್ಣಮಠದಲ್ಲಿ ಗುರು ವಂದನೆ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಗುರು ಪೂರ್ಣಿಮೆ ಅಂಗವಾಗಿ ತಿರುಮಲ ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್ ನೇತೃತ್ವದಲ್ಲಿ ಭಾನುವಾರ ಗುರು ವಂದನೆ ನಡೆಸಲಾಯಿತು.
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರಿಗೆ ಗುರುವಂದನೆ ಸಲ್ಲಿಸಲಾಯಿತು.
ದಾಸ ಸಾಹಿತ್ಯ ಪ್ರಾಜೆಕ್ಟ್ ನ ಅಪ್ಪಣ್ಣಾಚಾರ್ ಪಗಡಾಲ್ ಇದ್ದರು.