ಕೃಚ್ಛಕಾಲ ಪಾಲಕ ಕೃಷ್ಣಕಚ್ಛಪ ಅಲಂಕಾರ

ಲೋಕಬಂಧು ನ್ಯೂಸ್
ಉಡುಪಿ: ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಮೇ 12ರಂದು ಸೋಮವಾರ ಉಡುಪಿ ಶ್ರೀಕೃಷ್ಣನಿಗೆ ಕೃಚ್ಛಕಾಲ ಪಾಲಕ ಕೃಷ್ಣಕಚ್ಛಪ ಅಲಂಕಾರ ಮಾಡಿ ಅರ್ಚಿಸಿದರು.
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.