ಲೋಕಬಂಧು ನ್ಯೂಸ್, ಉಡುಪಿ
ಹಿರಿಯಡಕ ಸಮೀಪದ ಶೀರೂರು ಮೂಲ ಮಠದಲ್ಲಿ ಗುರುವಾರ ವಾರ್ಷಿಕ ಮಹಾಭಿಷೇಕ ಹಾಗೂ ಉಧ್ವಾರ್ಚನೆ ಶ್ರೀಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ ನೇತೃತ್ವದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಶ್ರೀಮಠದ ಪೂರ್ವ ಯತಿ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಆರಾಧನೆ ಅಂಗವಾಗಿ ಅವರ ಮೂಲ ವೃಂದಾವನಕ್ಕೆ ಹಸ್ತೋದಕ ಸಮರ್ಪಿಸಲಾಯಿತು.