ಆಚರಣೆ ಸಮಾಚಾರ Udupi: ಕಡೆಕಾರು ಮಠದಲ್ಲಿ ಉಧ್ವಾರ್ಚನೆ Saturday, August 2, 2025 ಲೋಕಬಂದು ನ್ಯೂಸ್, ಉಡುಪಿಕಡೆಕಾರು ಶ್ರೀ ಲಕ್ಷ್ಮೀನಾರಾಯಣ ಹಾಗೂ ಲಕ್ಷ್ಮೀನರಸಿಂಹ ಮಠದಲ್ಲಿ ಶುಕ್ರವಾರ ವಿದ್ವಾನ್ ಶ್ರೀಶ ಭಟ್ ಕಡೆಕಾರು ವಾರ್ಷಿಕ ಮಹಾಭಿಷೇಕ ಹಾಗೂ ಉಧ್ವಾರ್ಚನೆ ನಡೆಸಿದರು. ಈ ಸಂದರ್ಭದಲ್ಲಿ ಪಂಚಾಮೃತ ಅಭಿಷೇಕ ಹಾಗೂ ಋಗ್ವೇದ ಪಾರಾಯಣ ನಡೆಸಲಾಯಿತು.