
Udupi: ದೈವ ನರ್ತಕ ಕೃಷ್ಣ ಗುಜರನ್ ನಿಧನ
Monday, September 15, 2025
ಲೋಕಬಂಧು ನ್ಯೂಸ್, ಉಡುಪಿ
ಸರಳ ಸಜ್ಜನಿಕೆಯ ಹಲವಾರು ವರ್ಷ ಕಾಲ ದೈವ, ದೇವರ ಸೇವೆ ಮಾಡುತ್ತಿದ್ದರು.
ಹಲವಾರು ಗರೋಡಿ ಸಂಘಸಂಸ್ಥೆಗಳು ಆರಾಧನಾ ಕಲೆಯಲ್ಲಿ ಅವರ ಸೇವೆಯನ್ನು ಗೌರವಿಸಿ, ಸನ್ಮಾನಿಸಿದ್ದವು.
ಮೃತರು ದೈವನರ್ತಕರಾಗಿರುವ ಪುತ್ರರಾದ ಮಹೇಶ್ ಗುಜರನ್ ಹಾಗೂ ಮನೋಹರ್ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.