-->
Udupi: ಹುಲಿಗಳಿಗೆ ನೋಟಿನ ಹಾರ

Udupi: ಹುಲಿಗಳಿಗೆ ನೋಟಿನ ಹಾರ

ಲೋಕಬಂಧು ನ್ಯೂಸ್, ಉಡುಪಿ
ಭಾವಿ ಪರ್ಯಾಯ ಶೀರೂರು ಮಠ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಮಹೋತ್ಸವ ಸಂದರ್ಭದಲ್ಲಿ  'ನಮ್ಮ ಉಡುಪಿ ಜವನೆರ್' ನೇತೃತ್ವದಲ್ಲಿ `ಪಿಲಿ ನಲಿಕೆ' ನಡೆಯಲಿದೆ.
ಕಾರ್ಯಕ್ರಮದಲ್ಲಿ ಹುಲಿ ವೇಷಧಾರಿಗಳಿಗೆ ತೊಡಿಸುವ ನೋಟಿನ ಹಾರವನ್ನು ಭಾವೀ ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ವೀಕ್ಷಿಸಿದರು.


ಮಠದ ದಿವಾನ ಡಾ.ಉದಯ ಸರಳತ್ತಾಯ ಇದ್ದರು.

Ads on article

Advertise in articles 1

advertising articles 2

Advertise under the article