ಪ್ರಾದೇಶಿಕ ವಾರ್ತೆ ಸಮಾಚಾರ Udupi: ಪೇಜಾವರ ಶ್ರೀಗಳಿಗೆ ಗೌರವ Friday, September 19, 2025 ಲೋಕಬಂಧು ನ್ಯೂಸ್, ಉಡುಪಿಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ, ಪ್ರಸಕ್ತದ ಆಂಧ್ರಪ್ರದೇಶದ ರಾಜ್ಯಪಾಲ ಅಬ್ದುಲ್ ನಜೀರ್ ಅವರು ವಿಜಯವಾಡದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಭೇಟಿ ಮಾಡಿ ಗೌರವ ಸಲ್ಲಿಸಿದರು.ರಾಜ್ಯಪಾಲರನ್ನು ಶ್ರೀಗಳು ಸನ್ಮಾನಿಸಿದರು.