ಯಕ್ಷಗಾನ Udupi: ಪ್ರೇಕ್ಷಕರ ಮನಗೆದ್ದ 'ಶ್ರೀಕೃಷ್ಣ ಪಾಂಚಜನ್ಯ' Saturday, September 13, 2025 ಲೋಕಬಂಧು ನ್ಯೂಸ್, ಉಡುಪಿಪರ್ಯಾಯ ಪುತ್ತಿಗೆ ಮಠ ಶ್ರೀಕೃಷ್ಣ ಮಠ ಆಶ್ರಯದಲ್ಲಿ ನಡೆಯುತ್ತಿರುವ ಕೃಷ್ಣ ಮಂಡಲೋತ್ಸವದ ಸಾಂಸ್ಕೃತಿಕ ಮಂಡಲೋತ್ಸವ ಅಂಗವಾಗಿ ರಾಜಾಂಗಣದಲ್ಲಿ ನಿಟ್ಟೆ ವಿದ್ಯಾಸಂಸ್ಥೆಯ ಕಲಾವಿದರಿಂದ ಶುಕ್ರವಾರ ಶ್ರೀಕೃಷ್ಣ ಪಾಂಚಜನ್ಯ ಯಕ್ಷಗಾನ ನಡೆಯಿತು.