ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ನವರಾತ್ರಿಯ ವಿಶೇಷ ಅಲಂಕಾರವಾಗಿ ಸೆಪ್ಟೆಂಬರ್ 22ರಂದು ಸೋಮವಾರ ಉಡುಪಿ ಶ್ರೀಕೃಷ್ಣನಿಗೆ
ಕುಂಜಾರುಗಿರಿಯ ಕುಬ್ಜೆ ಕುವರಿ ಅಲಂಕಾರ ಮಾಡಿ ಅರ್ಚಿಸಿದರು.
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.