ಲೋಕಬಂಧು ನ್ಯೂಸ್, ಉಡುಪಿ
ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿಯ ಮೊದಲ ದಿನವಾದ ಸೋಮವಾರ ಕದಿರು ಪೂಜೆ ನಡೆಸಲಾಯಿತು.
ಗದ್ದೆಯಿಂದ ಭತ್ತದ ತೆನೆಯನ್ನು ಪಲ್ಲಕಿಯಲ್ಲಿ ತಂದು ದೇವಳದಲ್ಲಿ ಧಾನ್ಯಲಕ್ಷ್ಮಿ ಪೂಜೆ ಸಲ್ಲಿಸಿ, ನೆರೆದ ಭಕ್ತರಿಗೆ ವಿತರಿಸಲಾಯಿತು.
ಅರ್ಚಕ ಜಯದೇವ ಭಟ್ ಧಾರ್ಮಿಕ ಪೂಜಾ ಕಾರ್ಯ ನಡೆಸಿದರು. ಆಡಳಿತ ಮಂಡಳಿ ಸದಸ್ಯರು, ಜಿ.ಎಸ್.ಬಿ. ಸಭಾ ಸದಸ್ಯರು ಸಹಕರಿಸಿದರು.