ಸಂಜೀವಿನಿ ಗೋಧಾಮದಲ್ಲಿ ಆಶ್ಲೇಷಾಬಲಿ

ಲೋಕಬಂಧು ನ್ಯೂಸ್, ಹೆಬ್ರಿ
ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ನಡೆಯುತ್ತಿರುವ ಶ್ರೀಮನ್ನಾಗಮಂಡಲ ಪ್ರಯುಕ್ತ ಶನಿವಾರ ಕೊರಂಗ್ರಪಾಡಿ ಕುಮಾರಗುರು ತಂತ್ರಿ ನೇತೃತ್ವದಲ್ಲಿ ಆಶ್ಲೇಷಾಬಲಿ ಪೂಜೆ ಸಂಪನ್ನಗೊಂಡಿತು.ಗೋಧಾಮದ ಪ್ರವರ್ತಕ ಡಾ.ಜಿ.ರಾಮಕೃಷ್ಣ ಆಚಾರ್ ಮತ್ತವರ ಕುಟುಂಬಿಕರು, ನಾಗಮಂಡಲ ಸಮಿತಿ ಪದಾಧಿಕಾರಿಗಳು ಇದ್ದರು.