ಫಲಪುಷ್ಪಗಳಿಂದ ಸಿಂಗಾರಗೊಂಡ ಮಂಟಪ

ಲೋಕಬಂಧು ನ್ಯೂಸ್, ಹೆಬ್ರಿ
ಮುನಿಯಾಲು ಸಂಜೀನಿ ಗೋಧಾಮದಲ್ಲಿ ಮೂಡುಬಿದಿರೆ ಎಸ್.ಕೆ.ಎಫ್. ಆಡಳಿತ ನಿರ್ದೇಶಕ ಡಾ.ಜಿ.ರಾಮಕೃಷ್ಣ ಆಚಾರ್ ನೇತೃತ್ವದಲ್ಲಿ ನಡೆಯುವ ಶ್ರೀಮನ್ನಾಗಮಂಡಲಕ್ಕೆ ಫಲ-ಪುಷ್ಪಗಳಿಂದ ಸಿಂಗಾರಗೊಂಡ ವೇದಿಕೆ ಸಜ್ಜಾಗಿದೆ.ಪಾರಂಪರಿಕ ದೊಂದಿ‌ ಬೆಳಕಿನಲ್ಲಿ ಅಪೂರ್ವವಾಗಿ ನಾಗಮಂಡಲ ನಡೆಯಲಿದೆ.