ವರಪ್ರದಲಕ್ಷ್ಮೀ ಅಲಂಕಾರ

ಉಡುಪಿ | ಲೋಕಬಂಧು ನ್ಯೂಸ್
ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಫೆಬ್ರವರಿ 20ರಂದು ಶುಕ್ರವಾರ ಉಡುಪಿ ಶ್ರೀಕೃಷ್ಣನಿಗೆ‌ ವರಪ್ರದಲಕ್ಷ್ಮೀ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಿದರು.