ಗಾಯಕ ಸಾಯಿವಿಘ್ನೇಶ್ ಕೃಷ್ಣಮಠಕ್ಕೆ ಭೇಟಿ

ಲೋಕಬಂಧು ನ್ಯೂಸ್, ಉಡುಪಿ
ಕಾಂತಾರ ಚಲನಚಿತ್ರದ 'ವರಾಹರೂಪಂ..' ಖ್ಯಾತಿಯ ಗಾಯಕ ಸಾಯಿವಿಘ್ನೇಶ್ ಶನಿವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಚಂದ್ರಶಾಲೆಯಲ್ಲಿ ದಾಸರ ಕೃತಿಗಳನ್ನು ಹಾಡಿದರು.