ಬಿಂಬರೂಪಿ ಪ್ರಾದೇಶ ಅಲಂಕಾರ

ಲೋಕಬಂಧು ನ್ಯೂಸ್ | ಉಡುಪಿ, ಮಾ‌.30
ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಗುರುವಾರ ಉಡುಪಿ ಶ್ರೀಕೃಷ್ಣನಿಗೆ‌ ಬಿಂಬರೂಪಿ ಪ್ರಾದೇಶ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಿದರು.