ಲಕ್ಷ್ಮೀಪ್ರಿಯತೀರ್ಥರ ಆರಾಧನೆ

ಲೋಕಬಂಧು ನ್ಯೂಸ್ | ಉಡುಪಿ, ಜೂ.28
ಶೀರೂರು ಮಠದ ಪೂರ್ವ ಯತಿ ಶ್ರೀ ಲಕ್ಷ್ಮೀಪ್ರಿಯತೀರ್ಥ ಶ್ರೀಪಾದರ ಆರಾಧನೆ ಪ್ರಯುಕ್ತ ಕೃಷ್ಣ ಮಠದಲ್ಲಿರುವ ಅವರ ವೃಂದಾವನಕ್ಕೆ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು  ಪಾದ್ಯ ಸಮರ್ಪಿಸಿದರು.