ಈಶ್ವರ ಶೆಟ್ಟಿಗಾರ್ ನಿಧನ

ಕಾಪು | ಲೋಕಬಂಧು ನ್ಯೂಸ್
ಇಲ್ಲಿನ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ‌ ಮಾಜಿ ಮೋಕ್ತೆಸ ಈಶ್ವರ ಎನ್. ಶೆಟ್ಟಿಗಾರ್ (90) ಸೋಮವಾರ ವಯೋಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ.