ಸಂಭ್ರಮದ ಮಾರ್ಪಳ್ಳಿ ರಥೋತ್ಸವ

ಉಡುಪಿ | ಲೋಕಬಂಧು ನ್ಯೂಸ್
ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.