ಲಕ್ಷ್ಮೀಂದ್ರಮಂಟಪದಿ ಶ್ರೀಕೃಷ್ಣ ಅಲಂಕಾರ

ಉಡುಪಿ | ಲೋಕಬಂಧು ನ್ಯೂಸ್
ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಫೆಬ್ರವರಿ 8ರಂದು ಭಾನುವಾರ ಉಡುಪಿ ಶ್ರೀಕೃಷ್ಣನಿಗೆ‌ ಲಕ್ಷ್ಮೀಂದ್ರಮಂಟಪದಿ ಶ್ರೀಕೃಷ್ಣ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಿದರು.