ಮುತ್ತಿನ ಕವಚ ಅಲಂಕಾರ

ಉಡುಪಿ | ಲೋಕಬಂಧು ನ್ಯೂಸ್
ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಫೆಬ್ರವರಿ 16ರಂದು ಸೋಮವಾರ ಉಡುಪಿ ಶ್ರೀಕೃಷ್ಣನಿಗೆ‌ ಮುತ್ತಿನಕವಚ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಿದರು.