ಪೂರ್ಣಿಮ ಕೆದ್ಲಾಯ ನಿಧನ

ಲೋಕಬಂಧು ನ್ಯೂಸ್, ಬ್ರಹ್ಮಾವರ
ಶಿಕ್ಷಕ ಹಾಗೂ ಖ್ಯಾತ ಹಾಡುಗಾರರಾಗಿದ್ದ ಹಾರ್ಯಾಡಿ ಚಂದ್ರಶೇಖರ ಕೆದ್ಲಾಯ ಅವರ ಪತ್ನಿ ಪೂರ್ಣಿಮಾ ಕೆದ್ಲಾಯ (66) ಫೆ.22ರಂದು ಹೃದಯಾಘಾತದಿಂದ ನಿಧನರಾದರು.ಅವರಿಗೆ ಈರ್ವರು ಪುತ್ರಿಯರು ಇದ್ದಾರೆ.