ಹರಿ-ಹರನಾಗಿ ದರ್ಶನವಿತ್ತ ಉಡುಪಿ ಕೃಷ್ಣ!

ಉಡುಪಿ | ಲೋಕಬಂಧು ನ್ಯೂಸ್
ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಫೆಬ್ರವರಿ 15ರಂದು ಭಾನುವಾರ ಉಡುಪಿ ಶ್ರೀಕೃಷ್ಣನಿಗೆ‌ ಹರಿ-ಹರ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಿದರು.