ಕೃಷ್ಣಮಠದಲ್ಲಿ ಶ್ರೀಪಾದರಾಜರ ಆರಾಧನೆ

ಲೋಕಬಂಧು ನ್ಯೂಸ್ | ಉಡುಪಿ, ಜೂ.29
ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಕೃಷ್ಣಮಠದಲ್ಲಿ ಶ್ರೀಪಾದರಾಜರ ಆರಾಧನೆ ನಡೆಸಲಾಯಿತು.
ಆ ಪ್ರಯುಕ್ತ ರಥಬೀದಿಯಲ್ಲಿ ಶ್ರೀಪಾದರಾಜರ ಭಾವಚಿತ್ರ ಹಾಗೂ ಅವರ ಗ್ರಂಥಗಳನ್ನಿಟ್ಟು ಮೆರವಣಿಗೆ ನಡೆಸಲಾಯಿತು.