ಲೋಕಬಂಧು ನ್ಯೂಸ್ | ಕಾರ್ಕಳ, ಜೂ.14
ಇಲ್ಲಿಗೆ ಸಮೀಪದ ಇರ್ವತ್ತೂರು ನಿವಾಸಿ ಲಲಿತಾ ಜಯರಾಮ ಭಟ್ (44) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಶನಿವಾರ ನಿಧನರಾದರು.
ಅವರು ಯಕ್ಷಗಾನ ಕಲಾವಿದ ಬೆಳ್ಳಾರೆ ಸೂರ್ಯನಾರಾಯಣ ಭಟ್ಟ- ಸರಸ್ವತಿ ದಂಪತಿಯ ಕಿರಿಯ ಪುತ್ರಿ.
ಮೃತರಿಗೆ ಪತಿ, ಬೆಳುವಾಯಿಯ ಮೆಸ್ಕಾಂ ಉದ್ಯೋಗಿ ಕನ್ಯಾನ ಕಣಿಯೂರು ಮೂಲದ ಜಯರಾಮ ಭಟ್ ಹಾಗೂ ಇಬ್ಬರು ಪುತ್ರಿಯರಿದ್ದಾರೆ.
