ಪ್ರಭಾವಳೀಮಂಡಿತ ಚೆಲುವ ಗೋವಿಂದ ಅಲಂಕಾರ

ಲೋಕಬಂಧು ನ್ಯೂಸ್ | ಉಡುಪಿ, ಜೂ.14
ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಕೃಷ್ಣನನ್ನು ಭಾನುವಾರ‌ ಪ್ರಭಾವಳೀಮಂಡಿತ ಚೆಲುವ ಗೋವಿಂದ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಿದರು.