ರಕ್ತಾಂಬರದೊಳವಿತ ಚೆಲುವ ಕೃಷ್ಣ ಅಲಂಕಾರ

ಲೋಕಬಂಧು ನ್ಯೂಸ್ ಜು.ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ‌‌ ಗುರುವಾರ ರಕ್ತಾಂಬರದೊಳವಿತ ಚೆಲುವ ಕೃಷ್ಣ ಅಲಂಕಾರ ‌ಮಾಡಿ ಮಹಾಪೂಜೆ ನೆರವೇರಿಸಿದರು.