ಉಡುಪಿ | ಲೋಕಬಂಧು ನ್ಯೂಸ್
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆ (ಕೆಎಂಸಿ) ಹಾಗೂ ಅದರ ಸಹ ಆಸ್ಪತ್ರೆಗಳಲ್ಲಿ ಇಎಸ್ಐ ಚಿಕಿತ್ಸೆ ಸೇವೆಗಳು ಪುನರಾರಂಭಿಸಲಾಗಿದೆ. ನಗದು ರಹಿತ ದಾಖಲಾತಿ ಸೌಲಭ್ಯ ಲಭ್ಯವಿದೆ ಎಂದು ಆಸ್ಪತ್ರೆಯ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ತಿಳಿಸಿದ್ದಾರೆ.