ಧೂಮ್ರವಸನವಿಲಸಿತ ಕೃಷ್ಣ ಅಲಂಕಾರ

ಲೋಕಬಂಧು ನ್ಯೂಸ್ | ಉಡುಪಿ, ಜೂ.24
ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಕೃಷ್ಣನಿಗೆ  ಬುಧವಾರ‌ ಧೂಮ್ರವಸನವಿಲಸಿತ ಕೃಷ್ಣ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಿದರು.