ಕೆರೆಮಠ ನಾರಾಯಣ ಭಟ್ ನಿಧನ

ಲೋಕಬಂಧು ನ್ಯೂಸ್ | ಮಲ್ಪೆ, ಜೂ.26
ಕೊಡವೂರು ಗ್ರಾಮದ ನಿವಾಸಿ ಕೆರೆಮಠ ನಾರಾಯಣ ಭಟ್ (85) ಜೂ.25ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಹರಿಹರದಲ್ಲಿ ಹಲವಾರು ವರ್ಷಗಳಿಂದ ಹೋಟೆಲ್ ಉದ್ಯಮಿಯಾಗಿದ್ದರು.


ಮೃತರು ಪತ್ನಿ ಮತ್ತು ಬಂಧುಗಳನ್ನು ಅಗಲಿದ್ದಾರೆ.