ಪ್ರಳಯಜಲದಿ ವಿಹರಿಪ ಮತ್ಸ್ಯ ಅಲಂಕಾರ

ಲೋಕಬಂಧು ನ್ಯೂಸ್ | ಉಡುಪಿ, ಆ.6
ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ‌‌ ಗುರುವಾರ ಪ್ರಳಯಜಲದಿ ವಿಹರಿಪ ಮತ್ಸ್ಯ ಅಲಂಕಾರ ಮಾಡಿ, ಮಹಾಪೂಜೆ ನೆರವೇರಿಸಿದರು.