ಅಪ್ಸರ್ ಕೊಡ್ಲಿಪೇಟೆಗೆ ಪ್ರವೇಶ ನಿಷೇಧ

ಲೋಕಬಂಧು ನ್ಯೂಸ್ | ಉಡುಪಿ
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತ ಕಾಪಾಡುವ ನಿಟ್ಟಿನಲ್ಲಿ ನ.18ರಿಂದ 2027ರ ಫೆ.17ರ ವರೆಗೆ ಮೂರು ತಿಂಗಳ ಕಾಲ ಹಾಸನದ ಗಲ್ಫ್ ಕಾಲೋನಿ ಹೈದರ್ ವಠಾರ ನಿವಾಸಿ ಅಪ್ಸರ್ ಕೊಡ್ಲಿಪೇಟೆ (46)ಗೆ ಉಡುಪಿ ಜಿಲ್ಲೆಯಾದ್ಯಂತ ಪ್ರವೇಶ ನಿರ್ಬಂಧಿಸಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ನ.18ರಂದು ಬುಧವಾರ ಆದೇಶಿಸಿದ್ದಾರೆ.