ಲೋಕಬಂಧು ನ್ಯೂಸ್ ಉಡುಪಿ
ಮಾರ್ಪಳ್ಳಿ ನಿವಾಸಿ ಸಂಜೀವ ಶೆಟ್ಟಿಗಾರ್ (86) ವಯೋಸಹಜ ಆರೋಗ್ಯ ಸಮಸ್ಯೆಯಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು.ಮೃತರು ಪತ್ನಿ, ಪತ್ರಕರ್ತ ಉಮೇಶ್ ಮಾರ್ಪಳ್ಳಿ ಸಹಿತ ಐವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅವರು ಕಳೆದ ಹಲವು ದಶಕಗಳ ಕಾಲ ನೇಕಾರ ವೃತ್ತಿ ನಡೆಸಿಕೊಂಡಿದ್ದರು. ಸೀರೆ ನೇಯ್ಗೆಯಲ್ಲಿ ಪರಿಣತಿ ಹೊಂದಿದ್ದರು.