ಕೃಷ್ಣಮಠದಲ್ಲಿ ತುಳಸಿ ಪೂಜೆ

ಲೋಕಬಂಧು ನ್ಯೂಸ್ | ಉಡುಪಿ
ಪರ್ಯಾಯ ಶೀರೂರು ಕೃಷ್ಣ ಮಠ ಆಶ್ರಯದಲ್ಲಿ ಉತ್ಥಾನ ದ್ವಾದಶಿಯಂದು ಶನಿವಾರ ತುಳಸಿ ಪೂಜೆ ನಡೆಸಲಾಯಿತು.
ಪರ್ಯಾಯ ಪೀಠಾಧೀಶ ಶೀರೂರು ಮಠಾಧಿಪತಿ ಶ್ರೀ ವೇದವರ್ಧನತೀರ್ಥ ಶ್ರೀಪಾದರು ತುಳಸಿ ಪೂಜೆ ನೆರವೇರಿಸಿದರು.
ಪರ್ಯಾಯ ಶೀರೂರು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ ಇದ್ದರು.