ವರದಾಯಿನೀ ವೇದವಿಧದಾತ್ರೀ

ಲೋಕಬಂಧು ನ್ಯೂಸ್ l ಉಡುಪಿ
ಪರ್ಯಾಯ ಪೀಠಾಧೀಶ ಶೀರೂರು ಮಠಾಧಿಪತಿ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ ಶುಕ್ರವಾರ‌ ವರದಾಯಿನೀ ವೇದವಿಧದಾತ್ರೀ ಅಲಂಕಾರ ಮಾಡಿ, ಮಹಾಪೂಜೆ ನೆರವೇರಿಸಿದರು.