ವಿತ್ತೀಯ ಕೊರತೆಯ ಬಜೆಟ್

ಉಡುಪಿ | ಲೋಕಬಂಧು ನ್ಯೂಸ್
ಸರಕಾರದ ಆರ್ಥಿಕ ಪರಿಸ್ಥಿತಿ ಪ್ರೋತ್ಸಾಹದಾಯಕವಾಗಿ ಕಾಣುತ್ತಿಲ್ಲ. ಸಾಲದ ಹೊರೆ ಹೆಚ್ಚಾಗಿದೆ. ಸಾಲ ಅಭಿವೃದ್ಧಿಗೆ ಪೂರಕವಾಗುವಂತೆ ಕಾಣುತ್ತಿಲ್ಲ. ಬದಲಾಗಿ ವಿತ್ತೀಯ ಕೊರತೆ ಜಾಸ್ತಿಯಾಗಿದೆ ಎಂದು ನಿವೃತ್ತ ಬ್ಯಾಂಕರ್ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ ತಿಳಿಸಿದ್ದಾರೆ.
ಕರಾವಳಿ ಭಾಗಕ್ಕೆ ಯಾವುದೇ ಪ್ರೋತ್ಸಾಹ ನೀಡಿಲ್ಲ. ನೀರಾವರಿಗೆ ಉತ್ತೇಜನ ನೀಡಬೇಕಿತ್ತು ಎಂದವರು ಆಶಿಸಿದ್ದಾರೆ.