ನವರತ್ನ ಕವಚ ಅಲಂಕಾರ

ಉಡುಪಿ | ಲೋಕಬಂಧು ನ್ಯೂಸ್
ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಮಾರ್ಚ್ 4ರಂದು ಬುಧವಾರ ಉಡುಪಿ ಶ್ರೀಕೃಷ್ಣನಿಗೆ‌‌ ನವರತ್ನ ಕವಚ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಿದರು.