ಕೃಷ್ಣಮಠದಲ್ಲಿ ಋಕ್ ಸಂಹಿತಾ ಯಾಗ

ಲೋಕಬಂಧು ನ್ಯೂಸ್ ಉಡುಪಿ, ಮಾ.21
ಪರ್ಯಾಯ ಶೀರೂರು ಮಠ ಆಶ್ರಯದಲ್ಲಿ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ವೈಭವದ ರಾಮೋತ್ಸವ ಅಂಗವಾಗಿ ಆಯೋಜಿಸಲಾಗಿರುವ ಋಕ್ ಸಂಹಿತಾ ಯಾಗದ ಪ್ರಥಮ ದಿನ ಮಾ.20ರಂದು ಶುಕ್ರವಾರ ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು.