ಕೃಷ್ಣನಿಗೆ ಓಲೆ ಬರೆದ ರುಗ್ಮಿಣೀ ಅಲಂಕಾರ‌

ಉಡುಪಿ | ಲೋಕಬಂಧು ನ್ಯೂಸ್
ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಮಾರ್ಚ್ 6ರಂದು ಶುಕ್ರವಾರ ಉಡುಪಿ ಶ್ರೀಕೃಷ್ಣನನ್ನು ಕೃಷ್ಣನಿಗೆ ಓಲೆ ಬರೆದ ರುಗ್ಮಿಣೀ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಿದರು.