ಲೋಕಬಂಧು ನ್ಯೂಸ್ | ಕಾಪು, ಜೂ.22
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಸೋದರ ಮಾವ ಕುತ್ಯಾರು ಕೇಂಜ ಅಬ್ಬೆಟ್ಟುಗುತ್ತು ಕೃಷ್ಣ ಶೆಟ್ಟಿ (ಕಿಟ್ಟಣ್ಣ) ಸೋಮವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
