ಮಧ್ವಾಂತರ್ಗತಕೃಷ್ಣ ಅಲಂಕಾರ

ಲೋಕಬಂಧು ನ್ಯೂಸ್ ಉಡುಪಿ, ಜೂನ್ 4
ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಕೃಷ್ಣನಿಗೆ ಗುರುವಾರ‌ ಮಧ್ವಾಂತರ್ಗತಕೃಷ್ಣ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಿದರು.