ಲೋಕಬಂಧು ನ್ಯೂಸ್ | ಮಣಿಪಾಲ, ಜೂ.20
ಭಾರತೀಯ ಸೇನೆಯ ಅಂಗಸಂಸ್ಥೆ ಜಿ.ಆರ್.ಇ.ಎಫ್ (ಬಿ.ಆರ್.ಓ.)ನಲ್ಲಿ ಸುಮಾರು 24 ವರ್ಷ ಫಾರ್ಮಸಿಸ್ಟ್ ಸೇವೆಯಲ್ಲಿದ್ದರು. ಉತ್ತರ ಭಾರತದ ಜೋಶಿಮಠ, ಅರುಣಾಚಲ ಪ್ರದೇಶ, ಸಿಕ್ಕಿಂ, ಅಂಡಮಾನ್ ನಿಕೋಬಾರ್ ಹಾಗೂ ನೆರೆ ರಾಷ್ಟ್ರ ಭೂತಾನ್'ನಲ್ಲಿ ವೃತ್ತಿ ಜೀವನ ನಡೆಸಿದ್ದರು.
ಅವರ ಉತ್ತಮ ಸೇವೆಯನ್ನು ಗುರುತಿಸಿ ಭಾರತೀಯ ಸೇನೆ ಸಂಗ್ರಾಮ್ ಸೇವಾ ಮೆಡೆಲ್ ಮತ್ತು ವಿದೇಶ್ ಸೇವಾ ಮೆಡಲ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಪರ್ಯಾಯದಲ್ಲಿ ಶ್ರೀಕೃಷ್ಣಾನುಗ್ರಹ ಅಭಿನಂದನಾ ಪ್ರಶಸ್ತಿ ನೀಡಿದ್ದರು.
ಮೃತರಿಗೆ ಪತ್ನಿ ಶಾಂತಾ ಜಿ. ರಾವ್ ಮತ್ತು ಐವರು ಪುತ್ರಿಯರು ಇದ್ದಾರೆ.
